ಕೆಂಪುಕೋಟೆ ಬಳಿ ಕಾರ್ ಬ್ಲಾಸ್ಟ್: 8 ಮಂದಿ ಸಾವು, ಹಲವರಿಗೆ ಗಾಯ | Delhi Red Fort Blast

ರಾಷ್ಟ್ರ ರಾಜಧಾನಿ ದೆಹಲಿಯ ಅತಿ ಸುರಕ್ಷಿತ ಪ್ರದೇಶವಾದ ಕೆಂಪುಕೋಟೆ ಬಳಿ ಸಂಭವಿಸಿದ ಭೀಕರ ಕಾರ್ ಸ್ಫೋಟದಲ್ಲಿ 8 ಜನರು ಸಾವನ್ನಪ್ಪಿ, 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸೋಮವಾರ ಸಂಜೆ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ನಡೆದ ಈ ಘಟನೆಯಿಂದಾಗಿ ಇಡೀ ದೆಹಲಿ ಬೆಚ್ಚಿಬಿದ್ದಿದೆ. ಈ ದುರ್ಘಟನೆಯು ಕೇವಲ ಆಕಸ್ಮಿಕವೇ ಅಥವಾ ಇದರ ಹಿಂದೆ ಭಯೋತ್ಪಾದನಾ ಸಂಚು ಅಡಗಿದೆಯೇ? ಘಟನಾ ಸ್ಥಳದ ಸಂಪೂರ್ಣ ವಿವರ, ಪ್ರತ್ಯಕ್ಷದರ್ಶಿಗಳ ಮಾತು, ಮತ್ತು ತನಿಖೆಯ ಕ್ಷಣ ಕ್ಷಣದ ಮಾಹಿತಿಗಾಗಿ ಈ ನೇರಪ್ರಸಾರವನ್ನು ವೀಕ್ಷಿಸಿ.

Update: 2025-11-10 16:46 GMT


Tags:    

Similar News