Board Exams 2024 | 5,8,9ನೇ ತರಗತಿ, SSLC ವಿದ್ಯಾರ್ಥಿಗಳಿಗೆ Board Exam | Exams in karnataka | Students
ಕರ್ನಾಟಕದಲ್ಲಿ ಇಂದಿನಿಂದ ಪರೀಕ್ಷೆ (ಮಾರ್ಚ್ 25) ಗೊಂದಲ, ಆತಂಕಗಳ ನಡುವೆ ಸೋಮವಾರದಿಂದ 5,8,9 ತರಗತಿಯ ವಿದ್ಯಾರ್ಥಿಗಳ ಬೋರ್ಡ್ ಪರೀಕ್ಷೆ ನಡೆದಿದೆ. ಪರೀಕ್ಷೆ ಪುನರಾರಂಭವಾಗಿರುವುದರಿಂದ ಪೋಷಕರು ತುಸು ನಿರಾಳರಾಗಿದ್ದು ಕಂಡು ಬಂತು. ಆದರೆ, 5,8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುತ್ತಿರುವ ವಿಷಯದಲ್ಲಿ ಸೃಷ್ಟಿಯಾಗಿರುವ ಗೊಂದಲದ ಬಗ್ಗೆ ಹಲವು ಪೋಷಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.;
By : Keerthik
Update: 2024-03-25 16:08 GMT