ಬಿಗ್‌ ಬಾಸ್‌ಗೆ ಬಿಗ್‌ ಸರ್ಜರಿ| ಕಿಚ್ಚ ಸುದೀಪ್‌ ಔಟ್‌; ಯಾರಾಗಲಿದ್ದಾರೆ ಮುಂದಿನ ಬಿಗ್‌ಬಾಸ್‌?

ಕನ್ನಡದ ಫೇಮಸ್ ರಿಯಾಲಿಟಿ ಶೋ ಬಿಗ್‌ ಬಾಸ್‌ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದ ಖ್ಯಾತ ನಿರೂಪಕ ಪಟ್ಟವನ್ನು ಗಿಟ್ಟಿಸಿಕೊಂಡಿದ್ದ ನಟ ಕಿಚ್ಚ ಸುದೀಪ್‌ ಈ ಬಾರಿ ಈ ಶೂ ನಿಂದ ಹೊರಹೋಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ.

By :  Keerthik
Update: 2024-08-06 15:09 GMT


Tags:    

Similar News