Cauvery Theatre | ನೆನಪು ಉಳಿಸಿ ಕಣ್ಮರೆಯಾದ ಕಾವೇರಿ ಚಿತ್ರಮಂದಿರ!
ಬೆಂಗಳೂರಿನ ಜನಪ್ರಿಯ ಚಿತ್ರ ಮಂದಿರಗಳಲ್ಲಿ ಒಂದಾಗಿದ್ದ ಸ್ಯಾಂಕಿ ರಸ್ತೆಯ ಕಾವೇರಿ ಚಿತ್ರಮಂದಿರ ಈಗ ನೆನಪು ಮಾತ್ರ. ಈಚೆಗಷ್ಟೇ ಸುವರ್ಣ ಸಂಭ್ರಮಾಚರಣೆ ಮಾಡಿಕೊಂಡಿದ್ದ ಕಾವೇರಿ ಚಿತ್ರಮಂದಿರ ಶಾಶ್ವತವಾಗಿ ಮುಚ್ಚಿದೆ.. ಬೆಂಗಳೂರಿನ ಐತಿಹಾಸಿಕ ಚಿತ್ರಮಂದಿರಗಳಲ್ಲಿ ಒಂದಾಗಿದ್ದ ಕಾವೇರಿ ಚಿತ್ರ ಮಂದಿರ ಆರ್ಥಿಕ ಸಂಕಷ್ಟ ಸೇರಿದಂತೆ ವಿವಿಧ ಕಾರಣಗಳಿಂದ ಮುಚ್ಚಿದೆ.;
By : The Federal
Update: 2024-05-10 11:15 GMT
ಬೆಂಗಳೂರಿನ ಜನಪ್ರಿಯ ಚಿತ್ರ ಮಂದಿರಗಳಲ್ಲಿ ಒಂದಾಗಿದ್ದ ಸ್ಯಾಂಕಿ ರಸ್ತೆಯ ಕಾವೇರಿ ಚಿತ್ರಮಂದಿರ ಈಗ ನೆನಪು ಮಾತ್ರ. ಈಚೆಗಷ್ಟೇ ಸುವರ್ಣ ಸಂಭ್ರಮಾಚರಣೆ ಮಾಡಿಕೊಂಡಿದ್ದ ಕಾವೇರಿ ಚಿತ್ರಮಂದಿರ ಶಾಶ್ವತವಾಗಿ ಮುಚ್ಚಿದೆ.. ಬೆಂಗಳೂರಿನ ಐತಿಹಾಸಿಕ ಚಿತ್ರಮಂದಿರಗಳಲ್ಲಿ ಒಂದಾಗಿದ್ದ ಕಾವೇರಿ ಚಿತ್ರ ಮಂದಿರ ಆರ್ಥಿಕ ಸಂಕಷ್ಟ ಸೇರಿದಂತೆ ವಿವಿಧ ಕಾರಣಗಳಿಂದ ಮುಚ್ಚಿದೆ.