Bengaluru Water Crisis | ಬೆಂಗಳೂರಿನಲ್ಲಿ ನೀರಿನ ಸಮಸ್ಯೆ; ಮೇಲುಸ್ತುವಾರಿಗೆ ಪ್ರತಿ ವಾರ್ಡ್‌ನಲ್ಲೂ ಎಂಜಿನಿಯರ್ |
* ಬೆಂಗಳೂರಿನಲ್ಲಿ ನೀರಿನ ಅಭಾವ * ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬೆಂಗಳೂರು ಜಲಮಂಡಳಿ ಅದ್ಯಕ್ಷ ರಾಮ್ ಪ್ರಸಾತ್ ಮನೋಹರ್ ಜಂಟಿ ಪತ್ರಿಕಾಗೋಷ್ಠಿ * ಜಲಮಂಡಳಿಯ ಕಾವೇರಿ ಭವನದ ಮೊದಲನೇ ಮಹಡಿಯ ಸಭಾಂಗಣದಲ್ಲಿ ಜಂಟಿ ಸುದ್ದಿಗೋಷ್ಠಿ;
By : Keerthik
Update: 2024-03-01 07:03 GMT