ಮುಡಾ ನಿವೇಶನ ಹಂಚಿಕೆ । ಸರಕಾರದ ಸ್ಪಷ್ಟನೆ, ರಾಜ್ಯಪಾಲರು ಒಪ್ಪುವ ನಂಬಿಕೆ: ಸಿದ್ದರಾಮಯ್ಯ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ಅಕ್ರಮವಾಗಿ ನಿವೇಶನ ಪಡೆದ ಆರೋಪಕ್ಕೆ ಸಂಬಂಧಿಸಿ ರಾಜ್ಯಪಾಲ ಥಾವರ್ ಚಂದ್ ಗೆ ಹ್ಲೋಟ್ ನೀಡಿರುವ ಶೋಕಾಸ್ ನೋಟಿಸ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ.;

By :  Keerthik
Update: 2024-08-07 14:49 GMT


Tags:    

Similar News