ಬೆಳಗಾವಿಯ ಸುವರ್ಣಸೌಧದ ಕಲಾಪ ನಡೆಯುವ ಸ್ಥಳದಲ್ಲಿ ಅಂತಿಮ ಸಿದ್ಧತೆಗಳು ಪೂರ್ಣ
ಬೆಳಗಾವಿಯ ಸುವರ್ಣಸೌಧದಲ್ಲಿ ನಾಳೆಯಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನಕ್ಕೆ ಸಿದ್ದತೆ ಪೂರ್ಣಗೊಂಡಿದೆ. ವಿಧಾನಸಭೆಯ ಕಲಾಪ ನಡೆಯುವ ಜಾಗದಲ್ಲಿ ಹೇಗಿದೆ ಸಿದ್ದತೆ ಎಂಬ ಬಗ್ಗೆ ಗ್ರೌಂಡ್ ರಿಪೋರ್ಟ್ ಇಲ್ಲಿದೆ.
By : The Federal
Update: 2025-12-07 10:57 GMT