ಸಂತಾನಹರಣ ಆಪರೇಷನ್ ಅರ್ಧಕ್ಕೇ ಬಿಟ್ಟು ಹೋದ ವೈದ್ಯೆ! | Government Hospitals | Anesthesia | ಪೈಶಾಚಿಕ ಕೃತ್ಯ
ಮಹಿಳೆಯರ ಸಂತಾನಶಕ್ತಿ ಹರಣದಂತಹ ಶಸ್ತ್ರಚಿಕಿತ್ಸೆ ಮಾಡುವಾಗ ವೈದ್ಯರು ಅರವಳಿಕೆ ಮದ್ದು (ಅನಸ್ತೇಷಿಯಾ ಇಂಜಕ್ಷನ್) ನೀಡುತ್ತಾರೆ. ತುಮಕೂರು ಜಿಲ್ಲೆಯ ಗುಬ್ಬಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಲೋಕಲ್ ಅನಸ್ತೇಷಿಯಾ ನೀಡುವ ಮೂಲಕ ಮಹಿಳೆಯ ಪ್ರಾಣದ ಜೊತೆ ಆಟವಾಡಿದ್ದಾರೆ.;
By : Keerthik
Update: 2024-03-29 07:07 GMT