UNION BUDGET 2024: ಹೊಸ ವೈಯಕ್ತಿಕ ಆದಾಯ ತೆರಿಗೆ ದರ ಅನಾವರಣ
ವಾರ್ಷಿಕ 15 ಲಕ್ಷ ರೂ.ಗಿತ ಹೆಚ್ಚು ಆದಾಯ ಹೊಂದಿರುವವರಿಗೆ ತೆರಿಗೆ ದರ ಶೇ.30 ಆಗಿರಲಿದೆ;
By : The Federal
Update: 2024-07-23 08:15 GMT
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ (ಜುಲೈ 23) ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ವೈಯಕ್ತಿಕ ಆದಾಯ ತೆರಿಗೆ ದರವನ್ನು ಪರಿಷ್ಕರಿಸಿದ್ದಾರೆ.
0 - 3 ಲಕ್ಷ ರೂ.- ಯಾವುದೇ ತೆರಿಗೆ ಇಲ್ಲ
3 - 7 ಲಕ್ಷ ರೂ.– 5%
7 - 10 ಲಕ್ಷ ರೂ. - 10%
10 - 12 ಲಕ್ಷ ರೂ. - 15%
12 - 15 ಲಕ್ಷ ರೂ. - 20%
15 ಲಕ್ಷ ರೂ.ಗಿ ಅಧಿಕ - 30%