ಬಿಹಾರದ ಚುನಾವಣೋತ್ತರ ಸಮೀಕ್ಷೆಯಲ್ಲಿ ಯಾರಿಗೆ ಅಧಿಕಾರ | Bihar Election 2025 Exit Poll

ಇಡೀ ದೇಶದ ಗಮನ ಸೆಳೆದಿದ್ದ ಬಿಹಾರ ವಿಧಾನಸಭಾ ಚುನಾವಣೆ (Bihar Assembly Election 2025) ಮುಕ್ತಾಯಗೊಂಡಿದ್ದು, ಇದೀಗ ಮತದಾನೋತ್ತರ ಸಮೀಕ್ಷೆಗಳ (Exit Polls) ಫಲಿತಾಂಶಗಳು ಹೊರಬಿದ್ದಿವೆ. ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆದ ಮತದಾನದ ನಂತರ, ಬಿಹಾರದ ಮುಂದಿನ ದೊರೆ ಯಾರು ಎಂಬ ಪ್ರಶ್ನೆಗೆ ಸಮೀಕ್ಷೆಗಳು ಒಂದು ಸಂಭಾವ್ಯ ಚಿತ್ರಣವನ್ನು ನೀಡಿವೆ. ಈ ವಿಡಿಯೋದಲ್ಲಿ, ನಾವು ಬಿಹಾರ ಚುನಾವಣೆಯ ಸಂಪೂರ್ಣ ವಿಶ್ಲೇಷಣೆ, ಪ್ರಮುಖ ಸಮೀಕ್ಷೆಗಳ ವರದಿಗಳು ಮತ್ತು ರಾಜಕೀಯ ಪಕ್ಷಗಳ ಭವಿಷ್ಯದ ಬಗ್ಗೆ ವಿವರವಾಗಿ ಚರ್ಚಿಸಲಿದ್ದೇವೆ.

Update: 2025-11-11 14:53 GMT


Tags:    

Similar News