ಶಿವರಾಜಕುಮಾರ್‌ಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಮಾಹಿತಿ ಹಂಚಿಕೊಂಡ ಪತ್ನಿ ಗೀತಾ, ಮಧು ಬಂಗಾರಪ್ಪ ಹಾಗೂ ವೈದ್ಯರು
ಕ್ಯಾನ್ಸರ್‌ಗಾಗಿ ಅಮೇರಿಕದ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಪಡೆಯುತ್ತಿರುವ ನಟ ಶಿವರಾಜ್ ಕುಮಾರ್ ಅವರಿಗೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಇದೀಗ ಮುಂದಿನ ಹಂತದ ಚಿಕಿತ್ಸೆಗಳಿಗಾಗಿ ಅಲ್ಲೇ ಉಳಿದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
By : The Federal
Update: 2024-12-25 05:16 GMT