ಸಾಲು ಸಾಲು ಕನ್ನಡ ಚಿತ್ರಗಳ ಮರು ಬಿಡುಗಡೆಗೆ ಕಾರಣವೇನು ?
ಕರ್ನಾಟಕದಲ್ಲಿ ಕನ್ನಡ ಚಿತ್ರಗಳ ಮರುಬಿಡುಗಡೆ ಪರ್ವ ಪ್ರಾರಂಭವಾಗಿದೆ. ದಶಕಗಳ ಹಿಂದೆ ಕನ್ನಡಿಗರ ಮನಸ್ಸು ಗೆದಿದ್ದ ಹಾಗೂ ಬಾಕ್ಸ್ ಆಫೀಸ್ನಲ್ಲೂ ಸದ್ದು ಮಾಡಿದ್ದ ಚಿತ್ರಗಳು ಈಗ ಮರುಬಿಡುಗಡೆಯಾಗುತ್ತಿದೆ.;
By : Keerthik
Update: 2024-05-19 03:31 GMT
ಕರ್ನಾಟಕದಲ್ಲಿ ಕನ್ನಡ ಚಿತ್ರಗಳ ಮರುಬಿಡುಗಡೆ ಪರ್ವ ಪ್ರಾರಂಭವಾಗಿದೆ. ದಶಕಗಳ ಹಿಂದೆ ಕನ್ನಡಿಗರ ಮನಸ್ಸು ಗೆದಿದ್ದ ಹಾಗೂ ಬಾಕ್ಸ್ ಆಫೀಸ್ನಲ್ಲೂ ಸದ್ದು ಮಾಡಿದ್ದ ಚಿತ್ರಗಳು ಈಗ ಮರುಬಿಡುಗಡೆಯಾಗುತ್ತಿದೆ.