ಹೇಮಾವತಿ ನೀರನ್ನು ಕುಣಿಗಲ್ ಗೆ ತಂದೇ ತರುತ್ತೇನೆ ಎಂದ ರಂಗನಾಥ್
ಹೇಮಾವತಿ ನದಿಯ ನೀರನ್ನು ಕುಣಿಗಲ್ ತಾಲ್ಲೂಕಿಗೆ ತರುವ ತಮ್ಮ ಸಂಕಲ್ಪ ಅಚಲ ಎಂದು ಸ್ಥಳೀಯ ನಾಯಕ ರಂಗನಾಥ್ ಘೋಷಿಸಿದ್ದಾರೆ. 'ದ ಫೆಡರಲ್ ಕರ್ನಾಟಕ'ದೊಂದಿಗೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಕುಣಿಗಲ್ ಪ್ರದೇಶದ ಬಹುಕಾಲದ ನೀರಿನ ಕೊರತೆಯನ್ನು ನಿವಾರಿಸಲು ತಾವು ಬದ್ಧರಾಗಿರುವುದಾಗಿ ತಿಳಿಸಿದರು.;
By : The Federal
Update: 2025-07-11 13:30 GMT