LIVE | ಪದೇ ಪದೇ ಸೆಪ್ಟೆಂಬರ್ ಕ್ರಾಂತಿ ಬಗ್ಗೆ ಸಿಎಂ ಆಪ್ತ ಸಚಿವನ ಹೇಳಿಕೆ ಸಂಚಲನ ಮೂಡಿಸಿರುವುದು ಏಕೆ?
ಕೆ.ಎನ್. ರಾಜಣ್ಣ ಅವರು, "ಸೆಪ್ಟೆಂಬರ್‌ನಲ್ಲಿ ರಾಜ್ಯ ರಾಜಕೀಯದಲ್ಲಿ ಕ್ರಾಂತಿಯಾಗಲಿದೆ" ಎಂದು ಪದೇ ಪದೇ ನೀಡುತ್ತಿರುವ ಹೇಳಿಕೆಯು, ಕಾಂಗ್ರೆಸ್ ಸರ್ಕಾರದ ಆಂತರಿಕ ಸ್ಥಿಮಿತದ ಬಗ್ಗೆಯೇ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.;
By : The Federal
Update: 2025-07-25 06:35 GMT