ಡಿ.ಕೆ. ಶಿವಕುಮಾರ್ - A Symbole Of Loyalty ಪುಸ್ತಕದಲ್ಲಿರುವ ಅಂಶಗಳೇನು? ಲೇಖಕನ ಸಂದರ್ಶನ | DK Shivakumar

ಲೇಖಕ ಕೆ.ಎಂ. ರಘು ಅವರು ರಚಿಸಿರುವ ಎ ಸಿಂಬಲ್‌ ಆಫ್‌ ಲಾಯಲ್ಟಿ ಡಿ.ಕೆ. ಶಿವಕುಮಾರ್‌ ಪುಸ್ತಕ ಬಿಡುಗಡೆ ಆಗಿದೆ.‌ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಿಜೆಪಿ ತಮಗೆ ಉಪಮುಖ್ಯಮಂತ್ರಿ ಹುದ್ದೆಯ ಆಮಿಷವೊಡ್ಡಿತ್ತು ಇದನ್ನು ಒಪ್ಪದಿದ್ದಾಗ ಜೈಲಿಗೆ ಕಳುಹಿಸುವ ಬೆದರಿಕೆ ಹಾಕಿದ್ದರು ಎಂದು ಡಿ.ಕೆ.ಶಿ ಸ್ಪೋಟಕ ಹೇಳಿಕೆ‌ ನೀಡಿದ್ದರು.

Update: 2025-10-18 14:22 GMT


Tags:    

Similar News