ಸಿಎಂ ಸಿದ್ದರಾಮಯ್ಯ ರೈತರ ಪರವೊ, ಕೈಗಾರಿಕೆಗಳ ಪರವೊ? ಇಂದು ನಿರ್ಧಾರ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದಲ್ಲಿ ಕೈಗಾರಿಕೆಗಳ ಸ್ಥಾಪನೆಗಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆ ತೀವ್ರ ವಿರೋಧಕ್ಕೆ ಕಾರಣವಾಗಿದೆ;
By : The Federal
Update: 2025-07-15 06:33 GMT