ಅಧಿಕಾರ ಹಂಚಿಕೆ ಚರ್ಚೆ ಬೆನ್ನಲ್ಲೇ ಡಿಕೆಶಿಯಿಂದ ಬಿಜೆಪಿಯ 'ಆಫರ್' ಬಾಂಬ್: ಸಿಎಂ ಕುರ್ಚಿಗಾಗಿ ಹೊಸ ದಾಳವೇ?
ಸಮ್ಮಿಶ್ರ ಸರ್ಕಾರದ ಪತನದ ವೇಳೆ ಬಿಜೆಪಿಯಿಂದ ಡಿಸಿಎಂ ಹುದ್ದೆಯ ಆಫರ್ ಬಂದಿತ್ತು, ಆದರೆ ನಾನು ಪಕ್ಷನಿಷ್ಠೆಗಾಗಿ ಜೈಲು ಪಾಲಾಗಲು ಸಿದ್ಧನಾದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಚರ್ಚೆ ತಾರಕಕ್ಕೇರಿರುವ ಈ ಸಂದರ್ಭದಲ್ಲೇ ಡಿಕೆಶಿ ಈ ಮಾತು ಹೇಳಿರುವುದು ತೀವ್ರ ಕುತೂಹಲ ಕೆರಳಿಸಿದೆ. ಇದು ಕೇವಲ ಪಕ್ಷನಿಷ್ಠೆಯ ಪ್ರದರ್ಶನವೇ? ಅಥವಾ ತಮ್ಮ ವಿರೋಧಿಗಳಿಗೆ ನೀಡಿದ ರಾಜಕೀಯ ಸಂದೇಶವೇ? ಸಂಪೂರ್ಣ ವರದಿ ಇಲ್ಲಿದೆ.
By : The Federal
Update: 2025-10-17 12:30 GMT