Biffes 2024 Exclusive | ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕ್ಷಣಗಣನೆ | biffesorg | P Sheshadri

Biffes ಸಿನಿಪ್ರಿಯರು ಪ್ರತಿ ವರ್ಷ ಇದಕ್ಕಾಗಿ ಕಾತುರದಿಂದ ಕಾಯುತ್ತಾರೆ. ಈ ಬಾರಿ 2024 Biffesಗೆ ಕ್ಷಣಗಣನೆ ಪ್ರಾರಂಭವಾಗಿದೆ. ಇದೇ ಸಂದರ್ಭದಲ್ಲಿ ದ ಫೆಡರಲ್‌ ಕರ್ನಾಟಕ P Sheshadri ಅವರ ಸಂದರ್ಶನವನ್ನೂ ಮಾಡಿದೆ. ಈ ಬಾರಿಯ Biffesನ ಸಂಪೂರ್ಣ ಮಾಹಿತಿ ನಿಮಗಾಗಿ ಇಲ್ಲಿದೆ.;

Update: 2024-02-25 11:40 GMT


Similar News