ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಆರೋಪ: ಬಿಜೆಪಿಯಿಂದ ಭಗವಾಧ್ವಜ ಜೊತೆ ಧರ್ಮಸ್ಥಳ ಚಲೊ 'ಸಂಕಲ್ಪ'
ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಗವಾಧ್ವಜದೊಂದಿಗೆ "ಧರ್ಮಸ್ಥಳ ಚಲೋ" ಪ್ರತಿಭಟನೆಗೆ ಮುಂದಾಗಿದ್ದಾರೆ. ಭಗವಾಧ್ವಜ ಯಾತ್ರೆಯಲ್ಲಿ ಧರ್ಮಸ್ಥಳಕ್ಕೆ ತೆರಳಲು ಕಾರ್ಯಕರ್ತರು ಸಂಕಲ್ಪ ಮಾಡಿದ್ದಾರೆ.;
By : The Federal
Update: 2025-08-16 10:06 GMT