ಸಾಲುಮರದ ತಿಮ್ಮಕ್ಕ ನಿಧನರಾಗುವ ಮುನ್ನ ಹೇಳಿದ್ದೇನು? ಡಾ. ರಾಜ್ ಕುಮಾರ್ ಸಿನಿಮಾ ನೋಡಿದ್ದು ಯಾಕೆ? ಅವರ ಆಸೆ ಏನಿತ್ತು?
ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಮೃತಪಟ್ಟರೂ ಅವರ ಆದರ್ಶಗಳು, ಅವರ ಹಾಕಿಕೊಟ್ಟ ದಾರಿ ಎಲ್ಲರಿಗೂ ಮಾದರಿಯಾಗಿದೆ. 114 ವರ್ಷ ತುಂಬು ಜೀವನ ನಡೆಸಿದ ಸಾಲು ಮರದ ತಿಮ್ಮಕ್ಕ ಅವರು ಮಕ್ಕಳ್ಳಿಲ್ಲದ ಕಾರಣ ಮರಗಳನ್ನೇ ಮಕ್ಕಳ್ಳೆಂದು ಭಾವಿಸಿ ಬೆಳೆಸಿದ್ದ ಆದರ್ಶ ವ್ಯಕ್ತಿ. ಶತಾಯುಷಿ ಸಾಲುಮರದ ತಿಮ್ಮಕ್ಕನ ಜೀವನ ಹೇಗಿತ್ತು, ಆಸ್ಪತ್ರೆಯಲ್ಲಿರುವಾಗ ಕೊನೆಯ ದಿನಗಳಲ್ಲಿ ಅವರು ವ್ಯಕ್ತಪಡಿಸಿದ್ದ ಭಾವನೆಗಳು, ಅವರು ಅಂದುಕೊಂಡಿದ್ದ ಕನಸುಗಳ ಬಗ್ಗೆ 'ದ ಫೆಡರಲ್ ಕರ್ನಾಟಕ'ದ ಸಂದರ್ಶನದಲ್ಲಿ ಸಾಕುಮಗ ಉಮೇಶ್ ಬಳ್ಳೂರು ವಿವರಿಸಿದ್ದಾರೆ..
By : The Federal
Update: 2025-11-20 09:12 GMT