ಇದು ವಿಶೇಷ ಚೇತನರ ಆತ್ಮವಿಶ್ವಾಸ ಹೆಚ್ಚಿಸುವ ಪುಷ್ಪಕ ವಿಮಾನ | IIT Madras Innovation

ವಿಶೇಷ ಚೇತನರ ಬದುಕಿಗೆ ಹೊಸ ರೆಕ್ಕೆ ನೀಡುವಂತಹ ಒಂದು ವಿಶಿಷ್ಟ ತ್ರಿಚಕ್ರ ವಾಹನದ ಸಂಪೂರ್ಣ ವಿವರಗಳನ್ನು ದಿ ಫೆಡರಲ್ ಕರ್ನಾಟಕ ನೀಡುತ್ತಿದೆ. ಮದ್ರಾಸ್ ಐಐಟಿಯ ಆವಿಷ್ಕಾರವಾಗಿರುವ ಈ ಬೈಕ್, ಅತ್ಯಂತ ಕಡಿಮೆ ನಿರ್ವಹಣೆ ಹೊಂದಿದ್ದು, ಸಣ್ಣಪುಟ್ಟ ರಿಪೇರಿಗಳನ್ನೂ ಸಾಮಾನ್ಯ ಗ್ಯಾರೇಜ್‌ನಲ್ಲಿ ಸರಿಪಡಿಸಬಹುದು. ಇದರ ಬೆಲೆ ಕೇವಲ ₹1,15,000 – ವಿಶೇಷ ಚೇತನರ ಬದುಕಿಗೆ ಹೊಸ ದಿಕ್ಕು ತೋರಿಸುತ್ತಿರುವ ಈ ವಾಹನದ ಸಂಪೂರ್ಣ ವಿವರಕ್ಕೆ ಈ ವೀಡಿಯೋ ನೋಡಿ.

Update: 2025-11-06 09:09 GMT


Tags:    

Similar News