ಮರೆಯಾದ ವೃಕ್ಷಮಾತೆ; ಸಾಲುಮರದ ತಿಮ್ಮಕ್ಕನ ಮನೆಯಲ್ಲಿ ಪ್ರಶಸ್ತಿಗಳ ರಾಶಿ | Salumarada Thimmakka House

ವೃಕ್ಷಮಾತೆ' ಶತಾಯುಷಿ ಸಾಲುಮರದ ತಿಮ್ಮಕ್ಕ ನಮ್ಮನ್ನೆಲ್ಲಾ ಅಗಲಿದ್ದಾರೆ. ಮಕ್ಕಳಿಲ್ಲದ ನೋವನ್ನು ಮರೆಯಲು ಸಾವಿರಾರು ಗಿಡಗಳನ್ನು ನೆಟ್ಟು, ಅವುಗಳನ್ನೇ ಮಕ್ಕಳಂತೆ ಪೋಷಿಸಿ, ಪರಿಸರಕ್ಕೆ ಅಪಾರ ಕೊಡುಗೆ ನೀಡಿದ ಈ ಸಾಧಕಿಯ ಜೀವನ ಸ್ಪೂರ್ತಿದಾಯಕ. ತಮ್ಮ ಕೊನೆಯ ದಿನಗಳಲ್ಲಿ ಬೆಂಗಳೂರಿನ ಜಾಲಹಳ್ಳಿ ಬಳಿ ಸಾಕುಮಗ ಉಮೇಶ್ ಅವರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. `ಅವರ ನಿಧನಾನಂತರ 'ದಿ ಫೆಡರಲ್ ಕರ್ನಾಟಕ' ತಂಡ ಅವರ ಮನೆಗೆ ಭೇಟಿ ನೀಡಿದಾಗ, ಅಲ್ಲಿ ಕಂಡಿದ್ದು ಪ್ರಶಸ್ತಿಗಳ ಮಹಾಪೂರ. ಪದ್ಮಶ್ರೀಯಿಂದ ಹಿಡಿದು ನಾಡೋಜ, ಅಂತರಾಷ್ಟ್ರೀಯ ಪ್ರಶಸ್ತಿಗಳವರೆಗೆ ಸಾವಿರಾರು ಗೌರವಗಳು ಇಂದು ಅನಾಥವಾಗಿವೆ. ಈ ಕುರಿತಾದ ನಮ್ಮ ವಿಶೇಷ ವರದಿ ಇಲ್ಲಿದೆ.

Update: 2025-11-19 10:52 GMT


Tags:    

Similar News