ಕೋಟಿ ವೆಚ್ಚದ 'ಸ್ಮಾರ್ಟ್ ಬಸ್​ಸ್ಟ್ಯಾಂಡ್​ ' ಕನಸು ಪಾಳು; ಮಹಿಳಾ ಸುರಕ್ಷತೆಯ ಭರವಸೆ ಹುಸಿ!

ಇದು ಬೆಂಗಳೂರಿನ ಮಹತ್ವಾಕಾಂಕ್ಷಿ ಯೋಜನೆ, 'ಸ್ಮಾರ್ಟ್ ಬಸ್ ನಿಲ್ದಾಣ'. ಮಹಿಳೆಯರ ಸುರಕ್ಷತೆಗೊಂದು ಕವಚ ಮಹಾನಗರದಲ್ಲಿ ಅವರ ಸೌಕರ್ಯಕ್ಕೆ ಹೆಗ್ಗುರುತು ಈ ಯೋಜನೆಯಾಗಿತ್ತು. ಸುಮಾರು 1.1 ಕೋಟಿ ರೂಪಾಯಿ ವೆಚ್ಚದಲ್ಲಿ ಈ ನಿಲ್ದಾಣ ತಲೆ ಎತ್ತಿತ್ತು. ಸಾರಿಗೆ ಸಚಿವರೇ ಉದ್ಘಾಟಿಸಿ, ಇದೊಂದು ಮಾದರಿ ಎಂದು ಬಣ್ಣಿಸಿದ್ದರು. ಆದರೆ, ಆ ಕನಸು ಇಂದು ಸರ್ವನಾಶವಾಗಿದೆ. 'ಸ್ಮಾರ್ಟ್' ಎಂಬ ಹೆಸರಿಗಷ್ಟೇ ಸೀಮಿತವಾದ ಈ ತಂಗುದಾಣ, ಈಗ ನಿರ್ಲಕ್ಷ್ಯದ ಸ್ಮಾರಕವಾಗಿದೆ.

Update: 2025-10-07 14:16 GMT


Tags:    

Similar News