Sudeep v/s Darshan : ಸ್ಟಾರ್ ವಾರ್‌ಗೆ ಬ್ರೇಕ್ ಹಾಕಿ- ನಟ ಶರತ್ ಲೋಹಿತಾಶ್ವ ಮನವಿ
ನಟ ಸುದೀಪ್ ಬಹಿರಂಗ ವೇದಿಕೆಯಲ್ಲಿ ಆಡಿದ ಮಾತು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ವಾರ್ ಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ವಿಜಯಲಕ್ಷ್ಮಿ ದರ್ಶನ್ ಸುದೀಪ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು ಸಹಾ ನಾನಾ ರೀತಿಯ ಚರ್ಚೆಗೆ ಗ್ರಾಸವಾಗಿತ್ತು. ಸ್ಟಾರ್ ವಾರ್ ಬಗ್ಗೆ ಹಿರಿಯ ನಟ ಶರತ್ ಲೋಹಿತಾಶ್ವ ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿದ್ದಾರೆ.
By : The Federal
Update: 2025-12-24 10:24 GMT