LIVE | ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯ್ ಹಝಾರೆ ಟೂರ್ನಿಗೆ ಅನುಮತಿ ನಿರಾಕರಿಸಿದ್ದು ಯಾಕೆ ಗೊತ್ತಾ?

ಕಾಲ್ತುಳಿತ ದುರಂತ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಆಟವನ್ನು ಸ್ಥಗಿತಗೊಳಿಸಲಾಗಿತ್ತು. ವಿಜಯ್ ಹಝಾರೆ ಟೂರ್ನಿಯನ್ನು ಆಡಿಸುವ ಮೂಲಕ ಮತ್ತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಆಟ ಶುರುವಾಗಲಿದೆ ಎನ್ನಲಾಗಿತ್ತು.‌ಆದರೆ KSCA ಮಾಡಿದ ಮನವಿಗೆ ಸರ್ಕಾರ ಅನುಮತಿ ನೀಡಿಲ್ಲ. ಅನುಮತಿ ನೀಡಲು ನಿರಾಕರಿಸಿದ್ದಕ್ಕೆ KSCA ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.

Update: 2025-12-24 10:24 GMT

Tags:    

Similar News