ರೇಷ್ಮೆಯೆಂದರೆ ಬರೀ ಸೀರೆಯಲ್ಲ, ಬಂಗಾರದಂಥ ಕಲಾಕೃತಿ!

ರೇಷ್ಮೆಯೆಂದರೆ ಬರೀ ಬಟ್ಟೆಯಲ್ಲ, ಅದೊಂದು ಬಂಗಾರದಂತಹ ಬ್ಯುಸಿನೆಸ್! ಬಿಸಾಡುವ ರೇಷ್ಮೆ ಗೂಡುಗಳಿಂದ ಮನೆಯಲ್ಲೇ ಕುಳಿತು ಲಕ್ಷಾಂತರ ರೂಪಾಯಿ ಆದಾಯ ಗಳಿಸುವುದು ಹೇಗೆಂದು ಈ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಯಿರಿ. ಚಿಂತಾಮಣಿ ರೇಷ್ಮೆ ಕೃಷಿ ವಿಶ್ವವಿದ್ಯಾನಿಲಯದ ಈ ಹೊಸ ಆವಿಷ್ಕಾರವು ಸಾವಿರಾರು ರೈತರು, ಮಹಿಳೆಯರು ಮತ್ತು ವಿದ್ಯಾರ್ಥಿಗಳ ಬದುಕನ್ನೇ ಬದಲಿಸುತ್ತಿದೆ. ರೇಷ್ಮೆ ಕೃಷಿಯ ಉಪ-ಉತ್ಪನ್ನಗಳನ್ನು ಬಳಸಿ ಸುಂದರವಾದ ಕಲಾಕೃತಿಗಳನ್ನು ತಯಾರಿಸಿ, ಉತ್ತಮ ಆದಾಯ ಗಳಿಸುವುದು ಹೇಗೆಂದು ನಾವು ಈ ವಿಡಿಯೋದಲ್ಲಿ ವಿವರವಾಗಿ ತೋರಿಸಿದ್ದೇವೆ....

Update: 2025-11-16 13:05 GMT


Tags:    

Similar News