ಕಿಯೋನಿಕ್ಸ್‌ನಿಂದ ನೂತನ ಆವಿಷ್ಕಾರ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಬಳಕೆಗೆ ʼಕಿಯೋʼ ಸಹಕಾರಿ| BTS 2025
ದೇಶದಲ್ಲಿ ಹೆಚ್ಚಾಗಿ ಮೈಕ್ರೋಸಾಫ್ಟ್ ವಿಂಡೋಸ್ ಬಳಸಲಾಗುತ್ತದೆ. ಆದರೆ, 'ಕಿಯೋ'ದಲ್ಲಿ 'ಲಿನಕ್ಸ್' ತಂತ್ರಾಂಶ ಬಳಸಲಾಗಿದೆ. ಇದು ಓಪನ್-ಸೋರ್ಸ್ ಆಗಿರುವುದರಿಂದ, ಬಳಕೆದಾರರು ಹಣ ಪಾವತಿಸದೇ ಉಚಿತವಾಗಿ ಬಳಸಬಹುದು. ಅಪ್‌ಗ್ರೇಡ್ ಮತ್ತು ಪ್ಯಾಕೇಜ್‌ಗಳು ಉಚಿತವಾಗಿ ಸಿಗುವುದರಿಂದ ಹಣ ಉಳಿತಾಯವಾಗುತ್ತದೆ. ಹೆಚ್ಚು ವರ್ಷ ಬಾಳಿಕೆ ಬರುತ್ತದೆ.
By : The Federal
Update: 2025-11-19 14:24 GMT