ಮುಡಾ : ಸಿ.ಎಂ ಸಿದ್ದರಾಮಯ್ಯ ಹೇಳಿದ್ದೇನು ?

ಏನಿದು ಮುಡಾ ಹಗರಣ ? ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(Mysore Urban Development Authority-MUDA)ದ ನಿವೇಶನಗಳ ಹಂಚಿಕೆಯಲ್ಲಿ ಸುಮಾರು ಐದು ಸಾವಿರ ಕೋಟಿ ರೂ.ಗಳಷ್ಟು ಭಾರೀ ಮೊತ್ತದ ಅಕ್ರಮ ನಡೆದಿದೆ ಎಂಬುದು ಮೂಲ ಆರೋಪ. ಪ್ರಾಧಿಕಾರದಿಂದ ಲೇಔಟ್ ನಿರ್ಮಾಣದ ವೇಳೆ ಈ ಅಕ್ರಮ ನಡೆದಿದ್ದು, ಲೇಔಟ್ಗಾಗಿ ಪಡೆದ ಭೂಮಿಯ ಬದಲಿಗೆ ಭೂ ಮಾಲೀಕರಿಗೆ ನೀಡಬೇಕಾದ 50-50 ನಿವೇಶನಗಳ ಹಂಚಿಕೆಯಲ್ಲಿ ಈ ಅಕ್ರಮ ನಡೆದಿದೆ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರೂ ಫಲಾನುಭವಿ ಎಂಬುದು ಬಿಜೆಪಿ ಆರೋಪ.;

By :  Keerthik
Update: 2024-07-05 10:28 GMT


Tags:    

Similar News