ಈ ಬಾರಿಯ ಫಲಿತಾಂಶ ಜೆಡಿಎಸ್‌ಗೆ ಲಾಭವೋ ನಷ್ಟವೋ?

ಈ ಬಾರಿಯ ಲೋಕಸಭೆ ಚುನಾವಣೆ ಜೆಡಿಎಸ್‌ಗೆ ನಿರ್ಣಾಯಕವಾಗಿತ್ತು. 2024ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಭಾರೀ ಮುಜುಗರವೂ ಎದುರಾಗಿತ್ತು. ಅದರ ಹೊರತಾಗಿಯೂ ಜೆಡಿಎಸ್‌ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಮಂಡ್ಯ ಹಾಗೂ ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ಯಾರೂ ನಿರೀಕ್ಷಿಸದ ಮತಗಳನ್ನು ಗಳಿಸಿದೆ.;

By :  Keerthik
Update: 2024-06-05 10:28 GMT


Tags:    

Similar News