ಅಂಕೋಲಾ ಗುಡ್ಡ ಕುಸಿತ: ಆರು ದಿನ ಕಳೆದರೂ ಕೆಸರಿನಲ್ಲೇ ಸಿಲುಕಿದ ಮೂವರು; ಮುಂದುವರಿದ ಕಾರ್ಯಾಚರಣೆ

ರಾಷ್ಟ್ರೀಯ ಹೆದ್ದಾರಿ 66 ರ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನಲ್ಲಿರುವ ಶಿರೂರಿನಲ್ಲಿ ಆರು ದಿನಗಳ ಹಿಂದೆ ((July 16, ಮಂಗಳವಾರ) ಗುಡ್ಡಕುಸಿದ ಘಟನೆಯಲ್ಲಿ 10 ಮಂದಿ ನಾಪತ್ತೆಯಾಗಿದ್ದು ಏಳು ಜನರ ಶವಗಳು ಪತ್ತೆಯಾಗಿವೆ.

By :  Keerthik
Update: 2024-07-22 15:14 GMT


Tags:    

Similar News