ಕರ್ನಾಟಕದಲ್ಲಿ ಬಿಜೆಪಿಗೆ ಮತದಾರರ ಒಲವು | Lok Sabha Pre - Poll Election Survey
ದ ಫೆಡರಲ್ - ಪುತಿಯ ತಲೈಮುರೈ - ಆಪ್ಟ್ 2024ರ ಚುನಾವಣಾ ಪೂರ್ವ ಸಮೀಕ್ಷೆ ಪ್ರತಿಪಕ್ಷ ಆಡಳಿತವಿರುವ ಕರ್ನಾಟಕ ಮತ್ತು ಒಡಿಶಾ ರಾಜ್ಯಗಳಲ್ಲಿ ಕಾಂಗ್ರೆಸ್ ಹರ್ಷಚಿತ್ತವಾಗುವಂಥ ವಾತಾವರಣವಿರುವಂತೆ ತೋರುತ್ತಿಲ್ಲ ಎಂಬ ಸಂಗತಿಯನ್ನು ಹೊರಗೆಡವಿದೆ.
By : The Federal
Update: 2024-02-21 20:00 GMT