ಡೇ ಕೇರ್ ಕ್ಯಾನ್ಸರ್ ಕೇಂದ್ರಗಳೆಂದರೆ ಏನು?ಅಲ್ಪಾವಧಿಯ... ... Union Budget 2025-26: 12 ಲಕ್ಷ ರೂಪಾಯಿ ತನಕ ಆದಾಯ ತೆರಿಗೆ ವಿನಾಯಿತಿ; ಬಜೆಟ್‌ ಮಂಡನೆ ಮುಕ್ತಾಯ

ಡೇ ಕೇರ್ ಕ್ಯಾನ್ಸರ್ ಕೇಂದ್ರಗಳೆಂದರೆ ಏನು?

ಅಲ್ಪಾವಧಿಯ ಚಿಕಿತ್ಸೆ ಅಥವಾ ಕೀಮೋಥೆರಪಿಯಂತಹ ಚಿಕಿತ್ಸೆಗೆ ವೈದ್ಯರು ಸೂಚಿಸಿದ್ದರೆ, ಅಂತಹ ಕ್ಯಾನ್ಸರ್ ರೋಗಿಗಳು ಡೇ ಕೇರ್ ಕ್ಯಾನ್ಸರ್ ಕೇಂದ್ರಗಳಿಗೆ ತೆರಳಿ, ಹಗಲು ಹೊತ್ತಲ್ಲೇ ಚಿಕಿತ್ಸೆ ಪಡೆದು ಮನೆಗೆ ಮರಳಬಹುದು. ಅವರು ರಾತ್ರಿ ಆಸ್ಪತ್ರೆಯಲ್ಲೇ ಉಳಿಯಬೇಕಾಗಿಲ್ಲ ಅಥವಾ ದಾಖಲಾಗಬೇಕಾಗಿಲ್ಲ.

Update: 2025-02-01 06:26 GMT

Linked news