ಸುನಿತಾ ಪೂರ್ವಿಕರ ಊರಲ್ಲಿ ಸಂಭ್ರಮನಾಸಾ ಬಾಹ್ಯಾಕಾಶ... ... Sunita Williams : ಫ್ಲೋರಿಡಾ ಕಡಲಲ್ಲಿ ಬಂದಿಳಿದ ಡ್ರಾಗನ್ ಕ್ಯಾಪ್ಸೂಲ್; ಸುನಿತಾ ವಿಲಿಯಮ್ಸ್, ವಿಲ್ಮೋರ್ ಸುರಕ್ಷಿತ
ಸುನಿತಾ ಪೂರ್ವಿಕರ ಊರಲ್ಲಿ ಸಂಭ್ರಮ
ನಾಸಾ ಬಾಹ್ಯಾಕಾಶ ಸಂಶೋಧಕಿ ಸುನೀತಾ ವಿಲಿಯಮ್ಸ್ ಮತ್ತು ಅವರ ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಅವರನ್ನು ಹೊತ್ತ ಸ್ಪೇಸ್‌ಎಕ್ಸ್ ಕ್ಯಾಪ್ಸುಲ್ ಫ್ಲೋರಿಡಾ ಕರಾವಳಿಯಲ್ಲಿ ಸುರಕ್ಷಿತವಾಗಿ ಇಳಿಯಿತು. ಈ ಹಿನ್ನೆಲೆಯಲ್ಲಿ ಸುನಿತಾ ಅವರ ಮೂಲ ಊರಾಗಿರುವ ಗುಜರಾತ್‌ನ ಮೆಹಸಾನಾ ಜಿಲ್ಲೆಯಲ್ಲಿ ಸಂಭ್ರಮಾಚರಣೆ ನಡೆಯಿತು.
Update: 2025-03-19 04:34 GMT