ಶೀಘ್ರದಲ್ಲೇ ಭಾರತಕ್ಕೆ ಬರಲಿದ್ದಾರೆ ಸುನಿತಾನಾಸಾ ಸಂಶೋಧಕಿ... ... Sunita Williams : ಫ್ಲೋರಿಡಾ ಕಡಲಲ್ಲಿ ಬಂದಿಳಿದ ಡ್ರಾಗನ್ ಕ್ಯಾಪ್ಸೂಲ್; ಸುನಿತಾ ವಿಲಿಯಮ್ಸ್, ವಿಲ್ಮೋರ್ ಸುರಕ್ಷಿತ
ಶೀಘ್ರದಲ್ಲೇ ಭಾರತಕ್ಕೆ ಬರಲಿದ್ದಾರೆ ಸುನಿತಾ
ನಾಸಾ ಸಂಶೋಧಕಿ ಸುನೀತಾ ವಿಲಿಯಮ್ಸ್ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಬಹುದು ಎಂದು ಎನ್ಡಿಟಿಎ ಬುಧವಾರ ನಡೆಸಿದ ಸಂದರ್ಶನದಲ್ಲಿ ವಿಲಿಯಮ್ಸ್ ಅವರ ಚಿಕ್ಕಮ್ಮನ ಮಗಳು ಫಲ್ಗುಣಿ ಪಾಂಡ್ಯ ಹೇಳಿದ್ದಾರೆ. ನಾವು ಒಟ್ಟಿಗೆ ರಜೆಗೆ ಹೋಗಲು ಕೂಡ ಯೋಜನೆ ಮಾಡುತ್ತಿದ್ದೇವೆ. ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗಲಿದೆ ಎಂದು 286 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದ ಸುನೀತಾ ವಿಲಿಯಮ್ಸ್ ಮನೆಗೆ ಹಿಂತಿರುಗಿದ ಸಂದರ್ಭದಲ್ಲಿ ಪಾಂಡ್ಯ ತಿಳಿಸಿದ್ದಾರೆ.
Update: 2025-03-19 04:21 GMT