ನಾಸಾದ ಇಬ್ಬರು ಖಗೋಳವಿಜ್ಞಾನಿಗಳಾದ ಬುಚ್ ವಿಲ್ಮೋರ್ ಮತ್ತು... ... Sunita Williams : ಫ್ಲೋರಿಡಾ ಕಡಲಲ್ಲಿ ಬಂದಿಳಿದ ಡ್ರಾಗನ್ ಕ್ಯಾಪ್ಸೂಲ್; ಸುನಿತಾ ವಿಲಿಯಮ್ಸ್, ವಿಲ್ಮೋರ್ ಸುರಕ್ಷಿತ
ನಾಸಾದ ಇಬ್ಬರು ಖಗೋಳವಿಜ್ಞಾನಿಗಳಾದ ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಯಾವುದೇ ಸಮಸ್ಯೆ ಇಲ್ಲದೇ ಭೂಮಿಗೆ ಹಿಂದಿರುಗಿದರು. ಇದು ಸ್ಪೇಸ್‌ಎಕ್ಸ್ ಮತ್ತು ನಾಸಾ ಜಂಟಿಯಾಗಿ ಪಡೆದಿರುವ ಯಶಸ್ಸಾಗಿದೆ.
ಮುಂದಿನ ಪ್ರಕ್ರಿಯೆಗಳ ಎಲ್ಲಾ ವಿವರಗಳು ನಾಸಾ (NASA) ದ ಲೈವ್‌ನಲ್ಲಿ ಲಭ್ಯವಿದೆ.
Update: 2025-03-18 23:04 GMT