ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ ನಾಸಾ... ... Sunita Williams : ಬಾಹ್ಯಾಕಾಶ ನಿಲ್ದಾಣ ಸೇರಿದ ನಾಸಾ ಕ್ರ್ಯೂ -10 , ಸುನಿತಾ ವಾಪಾಸ್​ಗೆ ಕ್ಷಣಗಣನೆ

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ ನಾಸಾ ಗಗನಯಾತ್ರಿ ಆನ್ ಸಿ ಮೆಕ್‌ಕ್ಲೇನ್ , "ನಾವು ಕಿಟಕಿಯಿಂದ ಹೊರಗೆ ನೋಡಿದಾಗ ಮತ್ತು ಮೊದಲ ಬಾರಿಗೆ ಬಾಹ್ಯಾಕಾಶ ನಿಲ್ದಾಣವನ್ನು ನೋಡಿದಾಗ ನಮ್ಮ ಸಿಬ್ಬಂದಿಗೆ ಆದ ಅಪಾರ ಸಂತೋಷವನ್ನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Update: 2025-03-16 11:33 GMT

Linked news