ಹಲವು ತೊಡಕುಗಳ ಬಳಿಕ ಗಗನಯಾತ್ರಿ ಸುನಿತಾ ಹಾಗೂ ಬುಚ್... ... Sunita Williams : ಬಾಹ್ಯಾಕಾಶ ನಿಲ್ದಾಣ ಸೇರಿದ ನಾಸಾ ಕ್ರ್ಯೂ -10 , ಸುನಿತಾ ವಾಪಾಸ್ಗೆ ಕ್ಷಣಗಣನೆ
ಹಲವು ತೊಡಕುಗಳ ಬಳಿಕ ಗಗನಯಾತ್ರಿ ಸುನಿತಾ ಹಾಗೂ ಬುಚ್ ವಿಲ್ಮೋರ್ ಅವರನ್ನು ಹೊತ್ತ ಸ್ಟಾರ್‌ಲಿಂಕ್ ಬಾಹ್ಯಾಕಾಶ ನೌಕೆ ನಭಕ್ಕೆ ಹಾರಿ ಐಎಸ್‌ಎಸ್ ತಲುಪಿದರೂ, ತಾಂತ್ರಿಕ ಕಾರಣಗಳಿಂದ ಅವರನ್ನು ಅಲ್ಲೇ ಬಿಟ್ಟು ಮರಳಬೇಕಾಗಿ ಬಂದಿತ್ತು. ಅದಾದ ನಂತರ ಅವರಿಬ್ಬರನ್ನು ಕರೆತರುವ ಯತ್ನಗಳು ನಾನಾಕಾರಣಗಳಿಂದ ವಿಫಲವಾದರೂ, ಇದೀಗ ನಾಸಾ ಹಾಗೂ ಎಲಾನ್ ಮಸ್ಕ್‌ರ ಜಂಟಿ ಪರಿಶ್ರಮ ಫಲ ಕೊಡುವ ನಿರೀಕ್ಷೆಯಿದೆ.
Update: 2025-03-16 11:33 GMT