ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ... ... Sunita Williams : ಬಾಹ್ಯಾಕಾಶ ನಿಲ್ದಾಣ ಸೇರಿದ ನಾಸಾ ಕ್ರ್ಯೂ -10 , ಸುನಿತಾ ವಾಪಾಸ್ಗೆ ಕ್ಷಣಗಣನೆ
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಮರಳಿ ಭೂಮಿಗೆ ಕರೆತರುವ ಪ್ರಯತ್ನವಾಗಿ ಕ್ರೂ ಡ್ರಾಗನ್ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಗಿದೆ. ಡಾಕಿಂಗ್ ಪ್ರಕ್ರಿಯೆ ಇಂದು ಯಶಸ್ವಿಯಾಗಿದೆ.
Update: 2025-03-16 11:32 GMT