ಪಯಣದ ಅವಧಿಯಲ್ಲಿ ಏನು ಮಾಡುತ್ತಾರೆ? ಭೂಮಿಗೆ... ... Sunita Williams: ಬಾಹ್ಯಾಕಾಶ ಕೇಂದ್ರದಿಂದ ಭೂಮಿಯತ್ತ ಹೊರಟ ಸುನಿತಾ ವಿಲಿಯಮ್ಸ್
ಪಯಣದ ಅವಧಿಯಲ್ಲಿ ಏನು ಮಾಡುತ್ತಾರೆ?
ಭೂಮಿಗೆ ಬರುತ್ತಿರುವ ಗಗನಯಾತ್ರಿಗಳು ಅನ್ಡಾಕಿಂಗ್ ಮತ್ತು ಸ್ಪ್ಲಾಶ್ ಡೌನ್ ನಡುವಿನ ಸಮಯದಲ್ಲಿ ನಿದ್ರೆ ಮಾಡುತ್ತಾರೆ. ವಿಶ್ರಾಂತಿ ಪಡೆಯುತ್ತಾರೆ ಮತ್ತು ಸ್ವಲ್ಪ ಆಹಾರ ತೆಗೆದುಕೊಳ್ಳುತ್ತಾರೆ ಎಂದು ನಾಸಾ ಹೇಳಿದೆ.
Update: 2025-03-18 08:27 GMT