ಗುಜರಾತ್ನಲ್ಲಿ ದೇಶ ವಿರೋಧಿ ಭಾವನೆಗಳನ್ನು ಹರಡಿದ್ದಕ್ಕಾಗಿ ನಾಲ್ವರ ಬಂಧನ
ಗುಜರಾತ್ನಲ್ಲಿ ದೇಶ ವಿರೋಧಿ ಭಾವನೆಗಳನ್ನು ಹರಡಿದ ಮತ್ತು ಸೇನೆಯ ನೈತಿಕತೆಯನ್ನು ಕುಗ್ಗಿಸಿದ ಆರೋಪದ ಮೇಲೆ ನಾಲ್ಕು ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Update: 2025-05-09 09:54 GMT