ರಕ್ಷಣಾ ಕಾರ್ಯಾಚರಣೆಗಳ ನೈಜ-ಸಮಯದ ವರದಿ ಮಾಡುವುದನ್ನು... ... Operation Sindoor | ಪಾಕಿಸ್ತಾನದಿಂದ ಎರಡನೇ ದಿನವೂ ಮುಂದುವರಿದ ದಾಳಿ, 26 ಕಡೆ ಗಡಿ ದಾಟಿ ಬಂದ ಡ್ರೋನ್ಗಳು
ರಕ್ಷಣಾ ಕಾರ್ಯಾಚರಣೆಗಳ ನೈಜ-ಸಮಯದ ವರದಿ ಮಾಡುವುದನ್ನು ತಡೆಯಲು ಕೇಂದ್ರವು ಮಾಧ್ಯಮ ಸಂಸ್ಥೆಗಳಿಗೆ ಸೂಚನೆ ನೀಡಿದೆ.
All media channels, digital platforms and individuals are advised to refrain from live coverage or real-time reporting of defence operations and movement of security forces. Disclosure of such sensitive or source-based information may jeopardize operational effectiveness and…
— Ministry of Defence, Government of India (@SpokespersonMoD) May 9, 2025
Update: 2025-05-09 07:01 GMT