ಸದ್ಯ ಒಂದೇ ಸ್ಥಳದಲ್ಲಿ ಅಗೆತಸದ್ಯಕ್ಕೆ ಕೇವಲ ಒಂದೇ... ... Dharmasthala Mass Burial Allegation|ನೇತ್ರಾವತಿ ಸ್ನಾನಘಟ್ಟ ಪ್ರದೇಶದಲ್ಲಿ ಶವಗಳಿಗೆ ಹುಡುಕುತ್ತಿರುವ ಎಸ್‌ಐಟಿ
ಸದ್ಯ ಒಂದೇ ಸ್ಥಳದಲ್ಲಿ ಅಗೆತ
ಸದ್ಯಕ್ಕೆ ಕೇವಲ ಒಂದೇ ಜಾಗದಲ್ಲಿ ಅಗೆತ ನಡೆಸಲಾಗುತ್ತಿದೆ. ಈ ಸ್ಥಳದ ಕಾರ್ಯಾಚರಣೆ ಪೂರ್ಣಗೊಂಡ ನಂತರವೇ, ಸಾಕ್ಷಿದಾರರು ತೋರಿಸಬಹುದಾದ ಬೇರೆ ಸ್ಥಳಗಳಲ್ಲಿ ಅಗೆಯುವ ಕಾರ್ಯವನ್ನು ಆರಂಭಿಸಲಾಗುವುದು.
Update: 2025-07-29 10:25 GMT