ಇಲ್ಲ ಎಂದು ಮನವರಿಕೆ ಆಗುವ ತನಕ ಅಗೆತಸಾಕ್ಷಿದಾರರಿಗೆ... ... Dharmasthala Mass Burial Allegation|ನೇತ್ರಾವತಿ ಸ್ನಾನಘಟ್ಟ ಪ್ರದೇಶದಲ್ಲಿ ಶವಗಳಿಗೆ ಹುಡುಕುತ್ತಿರುವ ಎಸ್‌ಐಟಿ

ಇಲ್ಲ ಎಂದು ಮನವರಿಕೆ ಆಗುವ ತನಕ ಅಗೆತ

ಸಾಕ್ಷಿದಾರರಿಗೆ ಸಂಪೂರ್ಣ ತೃಪ್ತಿಯಾಗುವವರೆಗೆ ಮತ್ತು ಇನ್ನು ಅಗೆಯುವ ಅಗತ್ಯವಿಲ್ಲ ಎಂದು ತಮಗೂ ಮನವರಿಕೆಯಾಗುವ ತನಕ ಕಾರ್ಯಾಚರಣೆಯನ್ನು ಮುಂದುವರಿಸುವುದಾಗಿ ಎಸ್ಐಟಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Update: 2025-07-29 10:24 GMT

Linked news