ಜೆಸಿಬಿ ಮೂಲಕ ಅಗೆತ ಶುರುನೀರಿನ ಸಮಸ್ಯೆಯನ್ನು ನಿವಾರಿಸಿ,... ... Dharmasthala Mass Burial Allegation|ನೇತ್ರಾವತಿ ಸ್ನಾನಘಟ್ಟ ಪ್ರದೇಶದಲ್ಲಿ ಶವಗಳಿಗೆ ಹುಡುಕುತ್ತಿರುವ ಎಸ್‌ಐಟಿ
ಜೆಸಿಬಿ ಮೂಲಕ ಅಗೆತ ಶುರು
ನೀರಿನ ಸಮಸ್ಯೆಯನ್ನು ನಿವಾರಿಸಿ, ಆಳವಾಗಿ ಅಗೆಯಲು ಸ್ಥಳಕ್ಕೆ ಜೆಸಿಬಿಯನ್ನು ತರಿಸಿ ಕಾರ್ಯಾಚರಣೆ ಮುಂದುವರಿಸಲು ಎಸ್ಐಟಿ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಇದು ಅಗೆತದ ಕಾರ್ಯಕ್ಕೆ ವೇಗ ನೀಡುವ ನಿರೀಕ್ಷೆಯಿದೆ.
Update: 2025-07-29 10:21 GMT