ನೇತ್ರಾವತಿ ನದಿ ದಡದಲ್ಲಿ ಶವ ಪತ್ತೆಗೆ SIT ಅಗೆತಕ್ಕೆ... ... Dharmasthala Mass Burial Allegation|ನೇತ್ರಾವತಿ ಸ್ನಾನಘಟ್ಟ ಪ್ರದೇಶದಲ್ಲಿ ಶವಗಳಿಗೆ ಹುಡುಕುತ್ತಿರುವ ಎಸ್‌ಐಟಿ

ನೇತ್ರಾವತಿ ನದಿ ದಡದಲ್ಲಿ ಶವ ಪತ್ತೆಗೆ SIT ಅಗೆತಕ್ಕೆ ನೀರಿನ ಒರತೆ ಅಡ್ಡಿ!

ಸಾಕ್ಷಿದಾರರು ತೋರಿಸಿದ ಮೊದಲ ಸ್ಥಳವು ನೇತ್ರಾವತಿ ನದಿಯ ದಡದಲ್ಲೇ ಇದೆ. ನದಿ ಮತ್ತು ಅಗೆಯುತ್ತಿರುವ ಜಾಗದ ನಡುವೆ ಕೇವಲ 10 ಮೀಟರ್ ಅಂತರವಿದೆ. ಇದೀಗ ಅಗೆತದ ಕಾರ್ಯಕ್ಕೆ ನೀರಿನ ಒರತೆಯು ದೊಡ್ಡ ಅಡ್ಡಿಯಾಗಿದೆ. ಮಣ್ಣು ತೆಗೆದಂತೆಲ್ಲಾ ನೆಲದಿಂದ ನಿರಂತರವಾಗಿ ನೀರು ಒಸರುತ್ತಿದ್ದು, ಇದು ಕಾರ್ಯಾಚರಣೆಯನ್ನು ಕಷ್ಟಕರವಾಗಿಸಿದೆ ಮತ್ತು ವಿಳಂಬಕ್ಕೆ ಕಾರಣವಾಗಿದೆ.  

Update: 2025-07-29 10:20 GMT

Linked news