ಪೌರಕಾರ್ಮಿಕರೊಬ್ಬರು ನ್ಯಾಯಾಲಯಕ್ಕೆ ನೀಡಿದ ಮಾಹಿತಿಯಂತೆ... ... Dharmasthala Mass Burial Allegation|ನೇತ್ರಾವತಿ ಸ್ನಾನಘಟ್ಟ ಪ್ರದೇಶದಲ್ಲಿ ಶವಗಳಿಗೆ ಹುಡುಕುತ್ತಿರುವ ಎಸ್‌ಐಟಿ

ಪೌರಕಾರ್ಮಿಕರೊಬ್ಬರು ನ್ಯಾಯಾಲಯಕ್ಕೆ ನೀಡಿದ ಮಾಹಿತಿಯಂತೆ ನೂರಾರು ಶವಗಳನ್ನು ಹೂತಿಟ್ಟ ಬಗ್ಗೆ ತನಿಖೆಗೆ ಸರ್ಕಾರ ರಚಿಸಿರುವ ಎಸ್‌ಐಟಿ  ಧರ್ಮಸ್ಥಳ ಸ್ನಾನಘಟ್ಟ ಪ್ರದೇಶದಲ್ಲಿ ಅದಿಕೃತವಾಗಿ ಶೋಧನೆ ಆರಂಭಿಸಿದೆ. 

ಆದರೆ, ವಿಪರೀತ ಮಳೆಯಿಂದಾಗಿ ನೀರಿನ ಒರತೆಯಿಂದಾಗಿ ಶೋಧನೆ ಕಾರ್ಯಕ್ಕೆ ಅಡ್ಡಿಯಾಗಿದೆ.  ಅಸ್ಥಿಪಂಜರವೊಂದು ಸಿಕ್ಕಿದೆ ಎಂಬ ಊಹಾಪೋಹವೂ ಕೇಳಿಬಂದಿದೆ. ಆದರೆ ಎಸ್‌ಐಟಿ ಅಧಿಕಾರಿಗಳು ಇದನ್ನು ದೃಢಪಡಿಸಿಲ್ಲ. 

Update: 2025-07-29 10:19 GMT

Linked news