ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಪ್ರದೇಶದ ವಾರಣಾಸಿಯಿಂದ... ... Lok Sabha Election Results 2024 Live: ಇಂಡಿಯಾ ಬ್ಲಾಕ್ (200) ಚೇತರಿಕೆ; ಎನ್‌ಡಿಎ (290) ಮುನ್ನಡೆ

ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಪ್ರದೇಶದ ವಾರಣಾಸಿಯಿಂದ ಮೂರನೇ ಬಾರಿ ಆಯ್ಕೆ ಆಗಿದ್ದಾರೆ. ಆದರೆ, ವಿಜಯದ ಅಂತರ ಕುಸಿತ(1,52,513) ಆಗಿದೆ. 2019ರಲ್ಲಿ ಅವರ ವಿಜಯದ ಅಂತರ 4,79,505 ಹಾಗೂ 2014ರಲ್ಲಿ 3,71,784 ಇದ್ದಿತ್ತು.

Update: 2024-06-04 12:24 GMT

Linked news