ಮಹಾರಾಷ್ಟ್ರ: ಬಾರಾಮತಿಯಿಂದ ಎನ್‌ಸಿಪಿಯ ಸುಪ್ರಿಯಾ ಸುಳೆ... ... Lok Sabha Election Results 2024 Live: ಇಂಡಿಯಾ ಬ್ಲಾಕ್ (200) ಚೇತರಿಕೆ; ಎನ್‌ಡಿಎ (290) ಮುನ್ನಡೆ

ಮಹಾರಾಷ್ಟ್ರ: ಬಾರಾಮತಿಯಿಂದ ಎನ್‌ಸಿಪಿಯ ಸುಪ್ರಿಯಾ ಸುಳೆ ಜಯ. ಎನ್‌ ಸಿಪಿ(ಅಜಿತ್‌ ಪವಾರ್)‌ ಬಣದ ನಾಯಕ ಅಜಿತ್‌ ಪವಾರ್‌ ಅವರ ಪತ್ನಿ ಸುನೇತ್ರಾ ಪವಾರ್‌ ಅವರಿಗೆ ಸೋಲು 

Update: 2024-06-04 10:40 GMT

Linked news