ಧಾರವಾಡ ಲೋಕಸಭಾ ಕ್ಷೇತ್ರಧಾರವಾಡ ಲೋಕಸಭಾ ಕ್ಷೇತ್ರದಿಂದ... ... Loksabha Election Results 2024| ಬಿಜೆಪಿ+ ಜೆಡಿಎಸ್‌ -19 , ಕಾಂಗ್ರೆಸ್- 9

ಧಾರವಾಡ ಲೋಕಸಭಾ ಕ್ಷೇತ್ರ

ಧಾರವಾಡ ಲೋಕಸಭಾ ಕ್ಷೇತ್ರದಿಂದ ಕೇಂದ್ರ ಸಚಿವ, ಪ್ರಧಾನಿ ಮೋದಿ ಆಪ್ತ ಪ್ರಲ್ಹಾದ ಜೋಶಿ ಅವರು ಭರ್ಜರಿ ಗೆಲುವು ಪಡೆದಿದ್ದಾರೆ. ಕಾಂಗ್ರೆಸ್ಸಿನ ವಿನೋದ್‌ ಅಸೂಟಿ ವಿರುದ್ಧ ಜಯಭೇರಿ ಬಾರಿಸಿದ್ದಾರೆ. ಸತತ ಐದನೇ ಬಾರಿಗೆ ಪ್ರಲ್ಹಾದ ಜೋಶಿ ಜಯ ದಾಖಲಿಸಿದ್ದಾರೆ.

Update: 2024-06-04 07:47 GMT

Linked news