ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ:ದಕ್ಷಿಣ ಕನ್ನಡ ಲೋಕಸಭಾ... ... Loksabha Election Results 2024| ಬಿಜೆಪಿ+ ಜೆಡಿಎಸ್‌ -19 , ಕಾಂಗ್ರೆಸ್- 9

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ:

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕ್ಯಾ.ಬ್ರಿಜೆಶ್ ಚೌಟ 7582 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಮೊದಲ ಸುತ್ತಿನಲ್ಲಿ ಚೌಟ 18,181 ಮತ, ಕಾಂಗ್ರೆಸ್‌ನ ಪದ್ಮರಾಜ್' ಆರ್.ಪೂಜಾರಿ 10,599 ಮತ ಪಡೆದಿದ್ದಾರೆ.

Update: 2024-06-04 04:38 GMT

Linked news